News
ಹೆಬ್ರಿ: ಚಾರ ತೆಂಕಬೆಟ್ಟು ಸೀತಾರಾಮ ಶೆಟ್ಟಿ (70) ಅವರು ಟಿವಿಎಸ್ ಲುನಾದಲ್ಲಿ ಜೂ. 19ರಂದು ಚಾರದಿಂದ ಹೆಬ್ರಿ ಕಡೆ ಬರುತ್ತಿರುವಾಗ ಲ್ಯಾಂಪ್ ಸೊಸೈಟಿ ಬಳಿ ಪಿಕಪ್ ಢಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಗುತ್ತಿಗಾರು: ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಅವರು ಕಾರಿನಲ್ಲಿ ನನ್ನನ್ನು ಅವರ ಮನೆಗೆ ಕರೆದೊಯ್ದು ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದ್ದಾರೆಂದು ಆರೋಪಿಸಿ ಸ್ಥಳೀಯ ಸ್ವಸಹಾಯ ಸಂಘದ ಸದಸ್ಯೆಯೊಬ್ಬರು ಪೊಲೀಸರಿಗೆ ದೂರ ...
ಚಿಕ್ಕಮಗಳೂರು: ಮಳೆಗಾಲ ಜೋರಾಗುತ್ತಿದ್ದಂತೆ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಪ್ರವಾಸಿಗರು ಹಾಗೂ ವಾಹನ ಸವಾರರ ಹುಚ್ಚಾಟ ಹೆಚ್ಚಿದೆ. ಪೊಲೀಸರ ಭದ್ರತೆಯ ನಡುವೆಯೂ ಚಾಳಿ ಮುಂದುವರಿಸಿದ್ದಾರೆ. ಘಾಟಿ ರಸ್ತೆಯುದ್ದಕ್ಕೂ ಮಳೆಗಾಲದಲ್ಲಿ ಜಲಪಾತಗಳು ಸೃಷ್ಟ ...
ಬೆಂಗಳೂರು: ಮಾವು ಬೆಳೆಗಾರರ ಸಂಕಷ್ಟದ ಬಿಸಿ ಈಗ ಸರಕಾರಕ್ಕೂ ತಟ್ಟಿದ್ದು, ಇದು ಗುರುವಾರದ ಸಂಪುಟ ಸಭೆಯಲ್ಲೂ ಪ್ರತಿಧ್ವನಿಸಿತು. ಇದರ ಫಲವಾಗಿ ಪರಿಹಾರಕ್ಕಾಗಿ ಕೇಂದ್ರದ ಮೊರೆಹೋಗುವುದರ ಜತೆಗೆ ರಾಜ್ಯ ಸರಕಾರದಿಂದಲೂ ಪರಿಹಾರ ನೀಡುವ ಬಗ್ಗೆ ಚಿಂತನೆ ...
ಹೊಸದಿಲ್ಲಿ: ಏರ್ಇಂಡಿಯಾದ ಹಲವು ವಿಮಾನಗಳಲ್ಲಿ ತಾಂ ತ್ರಿಕ ಸಮಸ್ಯೆ ವರದಿಯಾದ ಬೆನ್ನಲ್ಲೇ, ಸ್ಪೈಸ್ಜೆಟ್, ಇಂಡಿಗೋ ವಿಮಾನಗಳಲ್ಲೂ ಇಂಥದ್ದೇ ಸಮಸ್ಯೆ ತಲೆದೋರಿವೆ. ದಿಲ್ಲಿಯಿಂದ ಲೇಹ್ಹೊರಟಿದ್ದ ಇಂಡಿಗೋ ವಿಮಾನಕ್ಕೆ ಮಾರ್ಗ ಮಧ್ಯೆ ತಾಂತ್ರಿ ...
ಉಡುಪಿ: ಕೊಳಚೆ ನೀರು ಹರಿಯುವ ಆಳದ ತೋಡಿನಲ್ಲಿದ್ದ ದನವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಹಾಗೂ ಆಟೋ ಚಾಲಕರು ರಕ್ಷಿಸಿದ್ದಾರೆ. ಇಂದ್ರಾಣಿ ನದಿಯ ದಂಡೆ ಮೇಲೆ ಬೆಳೆದಿರುವ ಹುಲ್ಲು ಮೇಯುತ್ತಿದ್ದ ದನವು ಆಯತಪ್ಪಿ ನದಿಗೆ ಬಿದ್ದಿದೆ. ಬಳಿಕ ಮೇಲಕ್ಕ ...
ಹೊಸದಿಲ್ಲಿ: ವಸತಿ ಯೋಜನೆಗಳಡಿ ಅಲ್ಪಸಂಖ್ಯಾಕರ ಮೀಸಲಾತಿಯನ್ನು ಶೇ.10ರಿಂದ 15ಕ್ಕೇರಿಸುವ ಕರ್ನಾಟಕ ಸರಕಾರದ ನಿರ್ಧಾರವನ್ನು “ಕಾನೂನುಬಾಹಿರ ಮತ್ತು ಅಸಾಂವಿಧಾನಿಕ’ ಎಂದು ಬಿಜೆಪಿ ಬಣ್ಣಿಸಿದೆ. ಆಡಳಿತಾರೂಢ ಕಾಂಗ್ರೆಸ್ ಸರಕಾರವು ತನ್ನ ವೋಟ್ ಬ್ಯ ...
ಬೆಂಗಳೂರು: ವಸತಿ ಯೋಜನೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ.10ರಿಂದ 15ಕ್ಕೆ ಮೀಸಲಾತಿ ಹೆಚ್ಚಿಸಿರುವ ರಾಜ್ಯ ಸರಕಾರದ ಕ್ರಮಕ್ಕೆ ವಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಸರಕಾರ ಬಡಜನರ ಹಕ್ಕು ಕಸಿಯುತ್ತಿದೆ ಎಂದು ಕಿಡಿಕಾರ ...
ಗುಂಡ್ಲುಪೇಟೆ(ಚಾಮರಾಜನಗರ): ಮೇಕೆ ಮೇಯಿಸಲು ತೆರಳಿದ್ದ ಗಿರಿಜನ ಮಹಿಳೆಯನ್ನು ಹುಲಿ ಎಳೆದೊಯ್ದು ಕೊಂ*ದು ಹಾಕಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ಅರಣ್ಯ ವಲಯ ವ್ಯಾಪ್ತಿಯಲ್ಲಿ ದೇಶಿಪುರ ಕಾಲೋನಿಯಲ್ಲಿ ಗುರುವಾರ ಸಂಜೆ ನಡೆದಿದೆ.
ಮಂಗಳೂರು: ನಗರ ಜಪ್ಪಿನಮೊಗರು ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಜೂ18 ರಂದು ನಸುಕಿನ 1.30 ವೇಳೆಗೆ ಸಂಭವಿಸಿದ ಕಾರು ಅಪಘಾತಕ್ಕೆ ಚಾಲಕ ಮದ್ಯ ಸೇವಿಸಿ ಅತೀವೇಗದಲ್ಲಿ ಚಲಾಯಿಸಿದ್ದೆ ಕಾರಣ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ...
Mangaluru: A speeding car crashed into a road divider near Jappinamogaru on National Highway 66 in the early hours of June 18, resulting in the death of ...
ಹಾರಾಡಿ: ಮೃತದೇಹ ಪತ್ತೆ ಬ್ರಹ್ಮಾವರ: ಹಾರಾಡಿ ಗ್ರಾಮದ ಸೀತಾನದಿಯಲ್ಲಿ ಬುಧವಾರ 45ರಿಂದ 50 ವರ್ಷ ಪ್ರಾಯದ ಅಪರಿಚಿತ ಪುರುಷನ ಮೃತದೇಹ ಪತ್ತೆಯಾಗಿದೆ. ರಾತ್ರಿ ಸಮಯ ಮೀನಿಗೆ ಗಾಳ ಹಾಕುವಾಗ ಅಥವಾ ಬೇರೆ ಕಾರಣದಿಂದ ನದಿಗೆ ಬಿದ್ದು ಮೃತಪಟ್ಟಿರ ಬಹುದು ...
Some results have been hidden because they may be inaccessible to you
Show inaccessible results