News
ಹೆಬ್ರಿ: ಚಾರ ತೆಂಕಬೆಟ್ಟು ಸೀತಾರಾಮ ಶೆಟ್ಟಿ (70) ಅವರು ಟಿವಿಎಸ್ ಲುನಾದಲ್ಲಿ ಜೂ. 19ರಂದು ಚಾರದಿಂದ ಹೆಬ್ರಿ ಕಡೆ ಬರುತ್ತಿರುವಾಗ ಲ್ಯಾಂಪ್ ಸೊಸೈಟಿ ಬಳಿ ಪಿಕಪ್ ಢಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಗುತ್ತಿಗಾರು: ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಅವರು ಕಾರಿನಲ್ಲಿ ನನ್ನನ್ನು ಅವರ ಮನೆಗೆ ಕರೆದೊಯ್ದು ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದ್ದಾರೆಂದು ಆರೋಪಿಸಿ ಸ್ಥಳೀಯ ಸ್ವಸಹಾಯ ಸಂಘದ ಸದಸ್ಯೆಯೊಬ್ಬರು ಪೊಲೀಸರಿಗೆ ದೂರ ...
ಚಿಕ್ಕಮಗಳೂರು: ಮಳೆಗಾಲ ಜೋರಾಗುತ್ತಿದ್ದಂತೆ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಪ್ರವಾಸಿಗರು ಹಾಗೂ ವಾಹನ ಸವಾರರ ಹುಚ್ಚಾಟ ಹೆಚ್ಚಿದೆ. ಪೊಲೀಸರ ಭದ್ರತೆಯ ನಡುವೆಯೂ ಚಾಳಿ ಮುಂದುವರಿಸಿದ್ದಾರೆ. ಘಾಟಿ ರಸ್ತೆಯುದ್ದಕ್ಕೂ ಮಳೆಗಾಲದಲ್ಲಿ ಜಲಪಾತಗಳು ಸೃಷ್ಟ ...
ಬೆಂಗಳೂರು: ಮಾವು ಬೆಳೆಗಾರರ ಸಂಕಷ್ಟದ ಬಿಸಿ ಈಗ ಸರಕಾರಕ್ಕೂ ತಟ್ಟಿದ್ದು, ಇದು ಗುರುವಾರದ ಸಂಪುಟ ಸಭೆಯಲ್ಲೂ ಪ್ರತಿಧ್ವನಿಸಿತು. ಇದರ ಫಲವಾಗಿ ಪರಿಹಾರಕ್ಕಾಗಿ ಕೇಂದ್ರದ ಮೊರೆಹೋಗುವುದರ ಜತೆಗೆ ರಾಜ್ಯ ಸರಕಾರದಿಂದಲೂ ಪರಿಹಾರ ನೀಡುವ ಬಗ್ಗೆ ಚಿಂತನೆ ...
ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರಕಾರಿ ನೌಕಕರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ತನಿಖೆ ಹಾಜರಾ ಗುವಂತೆ ಸೂಚಿಸಿ ಲೋಕಾಯುಕ್ತ ಎಸ್ಪಿ ಆಗಿದ್ದ ಐಪಿಎಸ್ ಅಧಿಕಾರಿ ಶ್ರೀನಾಥ್ ಎಂ. ಜೋಷಿಗೆ ಲೋಕಾಯುಕ್ತ ಪೊಲೀಸರು ಜಾರಿ ಮಾಡಿದ್ದ ...
Some results have been hidden because they may be inaccessible to you
Show inaccessible results